ಮಲ್ಲೇಶ್ವರಂಲೇಡೀಸ್ಅಸೋಸಿಯೇಶನ್ಪ್ರಥಮದರ್ಜೆಮಹಿಳಾಕಾಲೇಜು
ಮಹಿಳಾ ಪ್ರಥಮ ದರ್ಜೆ ಕಾಲೇಜು
ನ್ಯಾಕ್ಸಂಸ್ಧೆಯಿಂದ  ಮರುಮೌಲ್ಯಾಂಕದಲ್ಲಿ ‘ಎ’ ಶ್ರೇಣಿಯಮಾನ್ಯತೆಪಡೆದಿದೆ , ಯುಜಿಸಿಅತ್ಯುತ್ತಮಸಾಮರ್ಥ್ಯಹೊಂದಿರುವಕಾಲೇಜುಎಂದುಗುರುತಿಸಿದೆ
|

::

Check Emails

 
 
   
 
ಸಾಂಸ್ಕೃತಿಕಕಾರ್ಯಕ್ರಮಗಳು
 

ಚುನಾವಣೆ

ವಿದ್ಯಾರ್ಥಿನಿಸಂಘದಅಧ್ಯಕ್ಷರುಮತ್ತುಪ್ರಧಾನಕಾರ್ಯದರ್ಶಿ, ಜಂಟಿಕಾರ್ಯದರ್ಶಿಮತ್ತುಕ್ರೀಡಾಕಾರ್ಯದರ್ಶಿಗಳನ್ನುಆಯ್ಕೆಮಾಡಲು, ಆನ್‌ಲೈನ್ಚುನಾವಣೆಯನ್ನುನಡೆಸಲಾಗುವುದು.

 

ವಿದ್ಯಾರ್ಥಿಗಳಸಾಂಸ್ಕೃತಿಕ, ಸಾಹಿತ್ಯಮತ್ತುಕ್ರೀಡಾಸಂಘದಉದ್ಘಾಟನೆ

ಚುನಾವಣೆಮೂಲಕಚುನಾಯಿಸಲಾದವಿದ್ಯಾರ್ಥಿಸಂಘವನ್ನುಔಪಚಾರಿಕವಾಗಿಉದ್ಘಾಟಿಸಲಾಗುವುದುಮತ್ತುಚುನಾಯಿತಸದಸ್ಯರುಮತ್ತುಸಂಯೋಜಕರುಪ್ರಮಾಣವಚನಸ್ವೀಕರಿಸುತ್ತಾರೆ

 

ಪ್ರತಿಭಾದಿನಾಚರಣೆ

ಕಾಲೇಜಿನವಿದ್ಯಾರ್ಥಿಗಳುವಿವಿಧಕ್ಷೇತ್ರಗಳಲ್ಲಿತಮ್ಮಪ್ರತಿಭೆಯನ್ನುಪ್ರದರ್ಶಿಸುತ್ತಾರೆ


 

ಸೌರಭ

"ಸೌರಭ" ಕಾಲೇಜಿನಸಾಂಸ್ಕೃತಿಕ, ಸಾಹಿತ್ಯ, ವಾಣಿಜ್ಯಮತ್ತುಕ್ರೀಡಾಚಟುವಟಿಕೆಗಳಅಂತರ-ಕಾಲೇಜುಉತ್ಸವವಾಗಿದೆ.

 

ಉತ್ಸವ

“ಉತ್ಸವ” ಸಾಂಸ್ಕೃತಿಕ, ಸಾಹಿತ್ಯ, ವಾಣಿಜ್ಯಮತ್ತುಕ್ರೀಡಾಚಟುವಟಿಕೆಗಳಲ್ಲಿನಡೆಸುವಅಂತರತರಗತಿಸ್ಪರ್ಧೆಗಳು

 

ಕಾಲೇಜುವಾರ್ಷಿಕದಿನ

ವಿದ್ಯಾರ್ಥಿಗಳಸಾಂಸ್ಕೃತಿಕ, ಸಾಹಿತ್ಯಮತ್ತುಕ್ರೀಡಾಸಂಘದಚಟುವಟಿಕೆಗಳಸಮಾರೋಪಸಮಾರಂಭ. ಈದಿನವಿದ್ಯಾರ್ಥಿನಿಯರುಗಳಿಸಿದಬಹುಮಾನಗಳವಿತರಣೆನಡೆಯುತ್ತದೆ

 

ಪದವಿದಿನ

ಅಂತಿಮವರ್ಷದಬಿ.ಕಾಂವಿದ್ಯಾರ್ಥಿಗಳಿಗೆಔಪಚಾರಿಕವಾಗಿವಿದಾಯನೀಡಲಾಗುತ್ತದೆ

 

ದೀಪಪ್ರದಾನೋತ್ಸವ

ಈ ಕಾರ್ಯಕ್ರಮದಲ್ಲಿಕಾಲೇಜಿನಸಂಸ್ಕೃತಿಮತ್ತುಮೌಲ್ಯಗಳಮಹತ್ವವನ್ನುಉಳಿಸಿಮತ್ತುಬೆಳಸಿಕೊಂಡುಹೋಗಬೇಕೆಂದುಸಾಂಕೇತಿಕವಾಗಿದೀಪವನ್ನುಹಿರಿಯವಿದ್ಯಾರ್ಥಿನಿಯರುಕಿರಿಯವಿದ್ಯಾರ್ಥಿನಿಯರಿಗೆನೀಡುತ್ತಾರೆ.

 
 
 
       
 
ABOUT MLAFGCW

 • History of MLA
 • About MLAFGCW
 • Vision & Mission
 • Management Members
 • QUICK LINKS

 • Courses
 • Application Form
 • Eligibility
 • EVENTS

 • Cultural Events
 • Sports Events
 • Other Events
 • OTHER LINKS

 • Placements
 • Contact Us
 • Alumni
 • CONTACT US

  Phone No.: 080 23469202
  Fax. No: 080 23469202
  Email: mlafgcw@rediffmail.com
  Website: www.mlafgcw.org

   
  © Malleswaram Ladies’ Association First Grade College for Women | All Right Reserved | Designed & Maintained by Nitamicrotek