ಮಲ್ಲೇಶ್ವರಂಲೇಡೀಸ್ಅಸೋಸಿಯೇಶನ್ಪ್ರಥಮದರ್ಜೆಮಹಿಳಾಕಾಲೇಜು
ಮಹಿಳಾ ಪ್ರಥಮ ದರ್ಜೆ ಕಾಲೇಜು
ನ್ಯಾಕ್ಸಂಸ್ಧೆಯಿಂದ  ಮರುಮೌಲ್ಯಾಂಕದಲ್ಲಿ ‘ಎ’ ಶ್ರೇಣಿಯಮಾನ್ಯತೆಪಡೆದಿದೆ , ಯುಜಿಸಿಅತ್ಯುತ್ತಮಸಾಮರ್ಥ್ಯಹೊಂದಿರುವಕಾಲೇಜುಎಂದುಗುರುತಿಸಿದೆ
|

::

Check Emails

 
 
   
 
ಸಮುದಾಯಸೇವೆ - ಎನ್.ಎಸ್.ಎಸ್ಕರ
 

ನ್ಯಾಷನಲ್ಸರ್ವಿಸ್ಸ್ಕೀಮ್ (ಎನ್ಎಸ್ಎಸ್)

ಎನ್ಎಸ್ಎಸ್ಗುರಿ:
"ಸಮುದಾಯಸೇವೆಯಮೂಲಕವಿದ್ಯಾರ್ಥಿಗಳವ್ಯಕ್ತಿತ್ವದಅಭಿವೃದ್ಧಿ"
ಮೋಟೊ:ರಾಷ್ಟ್ರೀಯಸೇವಾಯೋಜನೆಯಧ್ಯೇಯವಾಕ್ಯ 'ನಾಟ್ಮಿಬಟ್ಯು'.

ಇದುಸಮಾನತೆಯಬದುಕಿನಪ್ರಾಮುಖ್ಯತೆಯನ್ನುವ್ಯಕ್ತಪಡಿಸುತ್ತದೆಮತ್ತುಸಮಾಜದಲ್ಲಿವ್ಯಕ್ತಿಗಳನಡುವೆನಿಸ್ವಾರ್ಥಸೇವೆ, ಮೆಚ್ಚುಗೆಮತ್ತುಪರಸ್ಪರಪರಿಗಣಿಸುವಅಗತ್ಯವನ್ನುಎತ್ತಿಹಿಡಿಯುತ್ತದೆ.
ಎನ್.ಎಸ್.ಎಸ್ಮೂಲಕಯುವಜನತೆಯುಸಾಮಾಜಿಕವಾಗಿಮತ್ತುಆರ್ಥಿಕವಾಗಿಹಿಂದುಳಿದವರ್ಗಗಳಉನ್ನತಿಗಾಗಿಕೆಲಸಮಾಡಲುಪ್ರೇರೇಪಿಸಲ್ಪಡುತ್ತಾರೆ. ಇವರಲ್ಲಿಸೇವಾಮನೋಭಾವ, ಸಮಷ್ಠಿಭಾವನೆ, ದುಡಿಮೆಯಹಿರಿಮೆ,ಜೀವನಮತ್ತುಸಮಾಜದಬಗೆಗಿನದೃಷ್ಟಿಕೋನಮತ್ತುಮನೋಭಾವದಬದಲಾವಣೆಗಳನ್ನುಅಭಿವೃದ್ಧಿಪಡಿಸಲುಎನ್ಎಸ್ಎಸ್ಸಹಾಯಮಾಡುತ್ತದೆ.
ನಮ್ಮಕಾಲೇಜಿನಶ್ರೀಉಮೇಶಎಚ್.ಜಿ.ಎನ್‌ಎಸ್‌ಎಸ್ಅಧಿಕಾರಿ, ಇವರನೇತೃತ್ವದಲ್ಲಿಕಾಲೇಜಿನಎನ್‌ಎಸ್‌ಎಸ್ಸ್ವಯಂಸೇವಕರುಬೆಂಗಳೂರುವಿಶ್ವವಿದ್ಯಾಲಯಮತ್ತುಎನ್‌ಜಿಒಗಳುಆಯೋಜಿಸುವ,gÁå°,ಮೆರವಣಿಗೆಮುಂತಾದಕಾರ್ಯಕ್ರಮಗಳಲ್ಲಿಸಕ್ರಿಯವಾಗಿಭಾಗವಹಿಸುತ್ತಾರೆ.ಪ್ರತಿವರ್ಷಎನ್‌ಎಸ್‌ಎಸ್ಶಿಬಿರವನ್ನುನಿಯಮಿತವಾಗಿಆಯೋಜಿಸಲಾಗುತ್ತದೆ.ಬಿಡದಿಬಳಿಯಭದ್ರಾಪುರಎಂಬಬುಡಕಟ್ಟುಗ್ರಾಮವನ್ನುದತ್ತುಪಡೆಯಲಾಗಿದೆ.ಎನ್ಎಸ್ಎಸ್ಸ್ವಯಂಸೇವಕರುಪ್ರಾಥಮಿಕಶಾಲಾಮಕ್ಕಳಿಗೆಗಣಿತಮತ್ತುಇಂಗ್ಲಿಷ್ಕಲಿಸಲುಮತ್ತುಪರಿಸರ, ವೈಯಕ್ತಿಕನೈರ್ಮಲ್ಯಮತ್ತುಸಾಮಾಜಿಕವಿಷಯಗಳಬಗ್ಗೆಬುಡಕಟ್ಟುಜನಾಂಗದವರಿಗೆಅರಿವುಮೂಡಿಸಲುನಿಯಮಿತವಾಗಿಗ್ರಾಮಕ್ಕೆಭೇಟಿನೀಡುತ್ತಾರೆ.ಹೀಗೆಸಾಮಾಜಿಕಜವಾಬ್ದಾರಿಮತ್ತುಸಮುದಾಯಸೇವೆಯಅಗತ್ಯತೆಯಬಗ್ಗೆವಿದ್ಯಾರ್ಥಿಗಳನ್ನುಸಂವೇದನಾಶೀಲಗೊಳಿಸಲುಕಾಲೇಜಿನಎನ್.ಎಸ್.ಎಸ್ಘಟಕವುಕಾರ್ಯನಿರತವಾಗಿದೆ.

 
       
 
ABOUT MLAFGCW

 • History of MLA
 • About MLAFGCW
 • Vision & Mission
 • Management Members
 • QUICK LINKS

 • Courses
 • Application Form
 • Eligibility
 • EVENTS

 • Cultural Events
 • Sports Events
 • Other Events
 • OTHER LINKS

 • Placements
 • Contact Us
 • Alumni
 • CONTACT US

  Phone No.: 080 23469202
  Fax. No: 080 23469202
  Email: mlafgcw@rediffmail.com
  Website: www.mlafgcw.org

   
  © Malleswaram Ladies’ Association First Grade College for Women | All Right Reserved | Designed & Maintained by Nitamicrotek