ಮಲ್ಲೇಶ್ವರಂಲೇಡೀಸ್ಅಸೋಸಿಯೇಶನ್ಪ್ರಥಮದರ್ಜೆಮಹಿಳಾಕಾಲೇಜು
ಮಹಿಳಾ ಪ್ರಥಮ ದರ್ಜೆ ಕಾಲೇಜು
ನ್ಯಾಕ್ಸಂಸ್ಧೆಯಿಂದ  ಮರುಮೌಲ್ಯಾಂಕದಲ್ಲಿ ‘ಎ’ ಶ್ರೇಣಿಯಮಾನ್ಯತೆಪಡೆದಿದೆ , ಯುಜಿಸಿಅತ್ಯುತ್ತಮಸಾಮರ್ಥ್ಯಹೊಂದಿರುವಕಾಲೇಜುಎಂದುಗುರುತಿಸಿದೆ
|

::

Check Emails

 
 
   
 
ಸಲಹಾಸಮಿತಿ
 

Advisory Bodies

ವಿವಿಧಶೈಕ್ಷಣಿಕಸಮಿತಿಗಳು

 • ಗವರ್ನಿಂಗ್ಕೌನ್ಸಿಲ್
 • ಶೈಕ್ಷಣಿಕಮತ್ತುಆಡಳಿತಪರಿಶೋಧನಾಸಮಿತಿ

ಗವರ್ನಿಂಗ್ಕೌನ್ಸಿಲ್

ಈ ಕೌನ್ಸಿಲ್ಆಡಳಿತಮಂಡಳಿಸದಸ್ಯರು, ಬಾಹ್ಯಶಿಕ್ಷಣತಜ್ಞರುಮತ್ತುಕಾಲೇಜಿನಹಿರಿಯಅಧ್ಯಾಪಕಸದಸ್ಯರುಸೇರಿ11 ಸದಸ್ಯರನ್ನುಒಳಗೊಂಡಿದೆ.ಕೌನ್ಸಿಲ್ವರ್ಷಕ್ಕೆಎರಡುಬಾರಿಸಭೆಸೇರಿವಿವಿಧಗುಣಮಟ್ಟದಸಮಸ್ಯೆಗಳನ್ನುಚರ್ಚಿಸುತ್ತದೆಮತ್ತುಸಂಸ್ಥೆಯಗುಣಮಟ್ಟದಶಿಕ್ಷಣವನ್ನುಹೆಚ್ಚಿಸಲುಶಿಫಾರಸುಗಳನ್ನುಮಾಡುತ್ತದೆ
MEMBERS OF THE GOVERNING BODY OF THE COLLEGE
NAME DESIGNATION
Smt. K RukminiHon.President , MLA Chairperson
Smt. Mangala RamachandraHon.Secretary, MLA Member
Smt. Uma SrinivasHon. Treasurer, MLA Member
Smt. Lakshmi VHon. Joint Secretary, MLA Member
Smt. Shailaja SrinivasaHon. Vice President , MLA Member
Prof R Madhavi Member
Dr Rekha H GAssociate Professor, MLAFGCW Member
Dr Ushadevi NAssociate Professor, MLAFGCW Member
Dr. RanisandhuIQAC Coordinator Member
Dr Ahalya Sharma Member
Mr. K NarahariMLC Member
Dr Shakunthala Katre Member
Dr Ashwathappa Member
Sri Vasantha Kumar Bangalore university nominee

ಶೈಕ್ಷಣಿಕಮತ್ತುಆಡಳಿತಪರಿಶೋಧನಾಸಮಿತಿ
ಕಾಲೇಜಿನಕಾರ್ಯಕ್ಷಮತೆಯನ್ನುಮೌಲ್ಯಮಾಪನಮಾಡುವುದು, ಸಾಧನೆಗಳನ್ನುಪ್ರಶಂಸಿಸುವುದು,ಬೋಧನೆ, ಸಂಶೋಧನೆ, ಆಡಳಿತ,ಪಠ್ಯಕ್ರಮಮತ್ತುಪಠ್ಯೇತರಚಟುವಟಿಕೆಗಳಗುಣಮಟ್ಟವನ್ನುಇನ್ನಷ್ಟುಸುಧಾರಿಸಲುಸಲಹೆಗಳನ್ನುನೀಡುವುದು ಈ ಸಮಿತಿಯಮುಖ್ಯಉದ್ದೇಶವಾಗಿದೆ.
ಶೈಕ್ಷಣಿಕಮತ್ತುಆಡಳಿತಪರಿಶೋಧನಾಸಮಿತಿಯಉದ್ದೇಶಗಳು

  • ಶೈಕ್ಷಣಿಕಮತ್ತುಆಡಳಿತಾತ್ಮಕಹೊಣೆಗಾರಿಕೆಯನ್ನುಖಚಿತಪಡಿಸಿಕೊಳ್ಳಲು.
  • ಬೋಧನೆ - ಕಲಿಕೆಯಪ್ರಕ್ರಿಯೆಯಪರಿಣಾಮವನ್ನುವ್ಯಾಖ್ಯಾನಿಸಲುಮತ್ತುಬೋಧಕವರ್ಗದಸದಸ್ಯರುವಿದ್ಯಾರ್ಥಿಗಳಿಂದಗರಿಷ್ಠಶೆಕ್ಷಣಿಕಫಲಿತಾಂಶವನ್ನುಗಳಿಸಲುವಿಧಾನವನ್ನುರೂಪಿಸುವುದು.
  • ಲಭ್ಯವಿರುವಮೂಲಸೌಕರ್ಯಸೌಲಭ್ಯಗಳಬಳಕೆಯನ್ನುಗರಿಷ್ಠಗೊಳಿಸಲು.
  • ಶೈಕ್ಷಣಿಕಮತ್ತುಆಡಳಿತವಿಭಾಗದಸಾಮರ್ಥ್ಯ, ದೌರ್ಬಲ್ಯ, ಅವಕಾಶಗಳುಮತ್ತುಸವಾಲುಗಳನ್ನುನಿರ್ಣಯಿಸುವುದು.

    
       
 
ABOUT MLAFGCW

 • History of MLA
 • About MLAFGCW
 • Vision & Mission
 • Management Members
 • QUICK LINKS

 • Courses
 • Application Form
 • Eligibility
 • EVENTS

 • Cultural Events
 • Sports Events
 • Other Events
 • OTHER LINKS

 • Placements
 • Contact Us
 • Alumni
 • CONTACT US

  Phone No.: 080 23469202
  Fax. No: 080 23469202
  Email: mlafgcw@rediffmail.com
  Website: www.mlafgcw.org

   
  © Malleswaram Ladies’ Association First Grade College for Women | All Right Reserved | Designed & Maintained by Nitamicrotek